ಕಿಂದರಜೋಗಿ ಚಿತ್ರಕಲಾ ಸ್ಫರ್ಧೆ ೨೦೧೧ರ ವಿಜೇತರು

ಕಿಂದರಜೋಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಕಿಂದರಜೋಗಿಯ ಅಭಿನಂದನೆಗಳು. ಸ್ಪರ್ಧೆಯಲ್ಲಿ ಎಲ್ಲರಿಗೂ ಬಹುಮಾನ ಕೊಡುವ ಆಸೆ ಹುಟ್ಟಿಸುವ ಚಿತ್ರಗಳು ನಮ್ಮನ್ನು ತಲುಪಿದ್ದರೂ, ಪರಿಕಲ್ವನೆ, ಚಿತ್ರ ಸಂಯೋಜನೆ, ವಿನ್ಯಾಸ, ವಸ್ತು ವಿಷಯ ಹಾಗು ಅವುಗಳ ಬಳಕೆ, ಮಕ್ಕಳ ವಯೋಮಿತಿ ಅನುಸಾರವಾಗಿ ತಿರ್ಪುಗಾರರ ಅನಿಸಿಕೆಗಳನ್ನು ಆಧರಿಸಿ ೪ ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆ.

 ಪ್ರಾಥಮಿಕ ವಿಭಾಗ

ಮೊದಲನೆ ಬಹುಮಾನ: ಪತ್ರಗಳು

 

ನೇಹ ಎನ್. ಎಮ್
ಮೂರನೇ ತರಗತಿ
ಅಮರ ಜ್ಯೋತಿ ಪಬ್ಲಿಕ್ ಸ್ಕೂಲ್
ಕೆ. ಆರ್. ಪುರ
ಬೆಂಗಳೂರು


ದ್ವಿತೀಯ ಬಹುಮಾನ: ಪೋಸ್ಟ್ ಅಂಡ್ ಪೋಸ್ಟ್ ಆಫೀಸ್

 

ಗೌತಮ್ ಎಮ್.
ಮೂರನೇ ತರಗತಿ
ಟಿ.ವಿ.ಸ್. ಸ್ಕೂಲ್
ತುಮಕೂರು


 

ತೃತೀಯ ಬಹುಮಾನ: ಅಂಚೆ ಕಚೇರಿ

 

ಸ್ವರೂಪ್ ನಂದಕುಮಾರ್
ಮೊದಲನೆ ತರಗತಿ
ಕುಮಾರನ್ ಚಿಲ್ಡ್ರನ್ಸ್ ಹೋಮ್
ಬೆಂಗಳೂರು


 

ಮಾಧ್ಯಮಿಕ ವಿಭಾಗ

ಮೊದಲನೆ ಬಹುಮಾನ:ಅಂಚೆ ಕಛೇರಿ

 

ದಿವ್ಯಶ್ರೀ
ಐದನೇ ತರಗತಿ
ಕ್ರೈಸ್ಟ್ ಸ್ಕೂಲ್
ಮಣಿಪಾಲ್


 

ದ್ವಿತೀಯ ಬಹುಮನ: ಅಂಚೆ ಕಚೇರಿ – ಪೋಸ್ಟ್ ಆಫೀಸ್

 

ಉನ್ನತಿ ನಾಯಕ್
ಆರನೇ ತರಗತಿ
ಶಾರದಾ ವಿದ್ಯಾಲಯ
ಕೊಡಿಯಲ್ ಬೈಲ್
ಮಂಗಳೂರು


ತೃತೀಯ ಬಹುಮಾನ: ಇಂಡಿಯನ್ ಪೋಸ್ಟ್ – ಭಾರತ್ ಢಾಕ

 

ನಿಖಿಲ್ ಬಿ. ಕರಮುಡಿ
ಐದನೇ ತರಗತಿ
ಸಿದ್ದಗಂಗ ಪಬ್ಲಿಕ್ ಸ್ಕೂಲ್
ಚಂದ್ರ ಲೇಔಟ್
ಬೆಂಗಳೂರು


ಪ್ರೌಢ ವಿಭಾಗ

ಮೊದಲನೆ ಬಹುಮಾನ: ಅಂಚೆ ಕಛೇರಿ

 

ಎಮ್. ವೈಭವ್ ಶೆಣೈ
ಒಂಭತ್ತನೇ ತರಗತಿ
ಕೆನರಾ ಪ್ರೌಢ ಶಾಲೆ
ಮಂಗಳೂರು


 

ದ್ವಿತೀಯ ಬಹುಮಾನ: ಅಂಚೆ ಕಚೇರಿ

 

ಬಿ. ರಕ್ಷಿತ್ ಕುಮಾರ್
ಒಂಭತ್ತನೇ ತರಗತಿ
ಎಮ್. ಈ. ಎಸ್.
ಮಂಡ್ಯ


 

ತೃತೀಯ ಬಹುಮಾನ: ಅಂಚೆ ಕಛೇರಿ

 

ಭೀಮಾಂಬಿಕಾ ಗೋವಿಂದಪ್ಪ ಭೋವಿ
ಎಂಟನೇ ತರಗತಿ
ಜನತಾ ಶಿಕ್ಷಣ ಸಮಿತಿ ಕನ್ನಡ ಹಿರಿಯ ಪ್ರೌಢ ಶಾಲೆ
ವಿಧ್ಯಾಗಿರಿ, ಧಾರವಾಡ


 

ಸಮಾಧಾನಕರ ಬಹುಮಾನ

ಮೊದಲನೆ ಬಹುಮಾನ: ಅಂಚೆ ಕಚೇರಿ

 

ವಿದ್ಯ ಎಮ್. ಹುಗ್ಗಿಮಠ
ಒಂದನೇ ವರ್ಗ
ಪ್ರಗತಿ ವಿದ್ಯಾಲಯ
ಧಾರವಾಡ


 

ದ್ವಿತೀಯ ಬಹುಮಾನ: ಅಂಚೆ ಕಛೇರಿ

 

ಶಿವಯೋಗಿ ಬಿ. ಎನ್
ಏಳನೇ ತರಗತಿ
ಕೆ.ಪಿ.ಸಿ ಕಾಲೊನಿ
ಕದ್ರಾ, ಕಾರವಾರ


ಎಲ್ಲಾ ವಿಜೇತರಿಗೂ ಕಿಂದರಜೋಗಿಯ ಅಭಿನಂದನೆಗಳು.

ವಿ.ಸೂ:– ವಿಜೇತರಿಗೆ ಕಿಂದರಜೋಗಿ ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಿದ್ದಾನೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಕಿಂದರಜೋಗಿಯ ಪತ್ರ ತಲುಪಲಿದ್ದು, ಸಂಗ್ರಹಯೋಗ್ಯ ಪ್ರಶಂಸಾ ಪತ್ರವೂ ಆಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.